ಮಾರ್ಚ್ 30ರಿಂದ ಏಪ್ರಿಲ್ 06 ರವರೆಗಿನ ವಾರ ಭವಿಷ್ಯ ಇಲ್ಲಿದೆ. ಈ ವಾರದಲ್ಲಿ ಬಿದಿಗೆ, ತದಿಗೆ, ಚೌತಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ ಅಂದ್ರೆ ಶ್ರೀರಾಮ ನವಮಿ ಇರುವುದು ಈ ವಾರದ ವಿಶೇಷತೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಮಾಹಿತಿ ನೀಡಿದ್ದಾರೆ.