Honnavara ಬಳಿ ಸಮುದ್ರದ ಅಲೆ ಹೊಡೆತಕ್ಕೆ ಮೀನುಗಾರಿಕಾ ಬೋಟ್ ಮುಳುಗಡೆ

ತಿರಂಗಾ ಹೆಸರಿನ ಬೋಟನ್ನು ಹೊನ್ನಾವರದ ಕಾಸರಕೋಡಿನಿಂದ ಬೇಲೇಕೇರಿಗೆ ರಿಪೇರಿಗೆ ಅಂತ ನಾವೆಯನ್ನು ತೆಗೆದುಕೊಂಡು ಹೋಗುವಾಗ ದುರ್ಘಟನೆ ಜರುಗಿದೆ.