Narthan Cc 3

ವೇದ ಸಿನಿಮಾ ನಂತರ ಗೀತಾ ಪಿಕ್ಚರ್ಸ್​ನಲ್ಲಿ ಎರಡನೇ ಸಿನಿಮಾ ಭೈರತಿ ರಣಗಲ್ ಬರುತ್ತಿದೆ. ನಿರ್ದೇಶನ ನರ್ತನ್ ಆ್ಯಕ್ಷನ್ ಕಟ್ ಹೇಳ್ತಿರುವ ಭೈರತಿ ರಣಗಲ್ ಸಿನಿಮಾ ಮುಹೂರ್ತ ಇಂದು ನೆರವೇರಿದೆ. 2017 ರ ನಂತರ ನಿರ್ದೇಶನ ನರ್ತನ್ ಯಾವುದೇ ಸಿನಿಮಾ ಮಾಡಿಲ್ಲ. ಸದ್ಯ ಶಿವಣ್ಣ ನಟಿಸುತ್ತಿರುವ ಭೈರತಿ ರಣಗಲ್ ಸಿನಿಮಾ 2024ಕ್ಕೆ ರಿಲೀಸ್ ಆಗಲಿದೆ.