ಸಿಎಂ ಸಿದ್ದರಾಮಯ್ಯ ಜೊತೆ ಟಿವಿ9 ಸಂದರ್ಶನ

ಎರಡು ವರ್ಷಕಾಲ ಮುಖ್ಯಮತ್ರಿ ಸ್ಥಾನದಲ್ಲಿಟ್ಟು ನಂತರ ಯಾಕೆ ಬಿಎಸ್ ಯಡಿಯೂರಪ್ಪರನ್ನು ಕೆಳಗಿಳಿಸಿದ್ದು ಮತ್ತು ಯಾಕೆ ಯಡಿಯೂರಪ್ಪ ಮಾಧ್ಯಮದ ಜೊತೆ ಮಾತಾಡುವಾಗ ಕಣ್ಣೀರು ಹಾಕಿದ್ದು? ಅವರ ಮಗನನ್ನು ರಾಜ್ಯಾಧ್ಯಕ್ಷ ಮಾಡಿ ಈಗ ಪುನಃ ಯಡಿಯೂರಪ್ಪರನ್ನು ಓಲೈಸುತ್ತಿರುವುದು ಯಾಕೆ? ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ಕೊಡುತ್ತಾರಾ? ಸಿದ್ದರಾಮಯ್ಯ ಪ್ರಶ್ನಿಸಿದರು