ಮಕ್ಕಳ ಹೆಸರು ಪೂರ್ತಿಯಾಗಿ ಕರೆಯದಿದ್ದರೆ ಏನಾಗುತ್ತೆ ಗೊತ್ತಾ

ದಿನನಿತ್ಯ ಜೀವನದಲ್ಲಿ ನಮಗೆ ಆಪ್ತವಾಗಿರುವವರ ಹೆಸರುಗಳು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಆದರೆ ನಾವು ಮಾಡುವ ತಪ್ಪು ಏನಂದರೆ ಅವರ ಹೆಸರುಗಳನ್ನು ಪೂರ್ಣವಾಗಿ ಕರೆಯುವುದಿಲ್ಲ. ಉದಾಹರಣೆಗೆ ಮಕ್ಕಳಿಗೆ ಅರ್ಥಗರ್ಭಿತವಾದ ದೇವರ, ಪ್ರಕೃತಿ ಅಥವಾ ಪೂರ್ವಜರ ಹೆಸರು ಇಟ್ಟಿರುತ್ತೇವೆ. ಆದರೆ, ನಾವು ಆ ಹೆಸರನ್ನು ಪೂರ್ಣವಾಗಿ ಕರೆಯುವುದಿಲ್ಲ. ಇದರಿಂದ ಆಗುವ ನಷ್ಟವೇನು ಈ ವಿಡಿಯೋ ನೋಡಿ