ದಿನನಿತ್ಯ ಜೀವನದಲ್ಲಿ ನಮಗೆ ಆಪ್ತವಾಗಿರುವವರ ಹೆಸರುಗಳು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಆದರೆ ನಾವು ಮಾಡುವ ತಪ್ಪು ಏನಂದರೆ ಅವರ ಹೆಸರುಗಳನ್ನು ಪೂರ್ಣವಾಗಿ ಕರೆಯುವುದಿಲ್ಲ. ಉದಾಹರಣೆಗೆ ಮಕ್ಕಳಿಗೆ ಅರ್ಥಗರ್ಭಿತವಾದ ದೇವರ, ಪ್ರಕೃತಿ ಅಥವಾ ಪೂರ್ವಜರ ಹೆಸರು ಇಟ್ಟಿರುತ್ತೇವೆ. ಆದರೆ, ನಾವು ಆ ಹೆಸರನ್ನು ಪೂರ್ಣವಾಗಿ ಕರೆಯುವುದಿಲ್ಲ. ಇದರಿಂದ ಆಗುವ ನಷ್ಟವೇನು ಈ ವಿಡಿಯೋ ನೋಡಿ