ಗೆಳೆಯನ ತೋಳಲ್ಲಿ ಅಮಲೇರಿಸಿಕೊಂಡ ಯುವತಿ

ಪಬ್ ನಿಂದ ಹೊರಬರುವ ಯುವಕ ಯುವತಿಯರೆಲ್ಲ ತೂರಾಡಲ್ಲ, ಕೆಲವರು ಮಾತ್ರ ಅಪವಾದ ಎನಿಸಿಕೊಳ್ಳುತ್ತಾರೆ. ಯುವ ಜನಾಂಗದ ಮಧ್ಯೆ ಒಬ್ಬ ಆಂಟಿ ಕೂಡ ಇದ್ದಾರೆ, ಆಂಟಿಯೆಂದರೆ ತಪ್ಪಾದೀತು...ಒಬ್ಬ ಮಧ್ಯವಯಸ್ಕ ಮಹಿಳೆ ಇದ್ದಾರೆ, ಪ್ರಾಯಶಃ ಅವರು ತಮ್ಮ ಮಗ ಹಾಗೂ ಅವನ ಗರ್ಲ್​​ಫ್ರೆಂಡ್ ಜೊತೆ ಪಬ್​​ಗೆ ಬಂದಿದ್ದಾರೆ. ಕುಡಿದು ತೂರಾಡುತ್ತಿರುವ ಮಗನನ್ನು ಗರ್ಲ್​​ಫ್ರೆಂಡ್ ಹಿಡಿದುಕೊಂಡಿದ್ದಾಳೆ.