Prathap Simha : ನಾನು ಕೂಡ ಶಿವರಾಜ್​ಕುಮಾರ್ ಅಭಿಮಾನಿ.. ಅವರಿಗೆ ಧನ್ಯವಾದ ತಿಳಿಸುತ್ತೇನೆ

ವರುಣಾ ಕ್ಷೇತದಲ್ಲಿ ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ ಅಂತ ತಮಗೆ ಗೊತ್ತಿರಲಿಲ್ಲ, ಬಿಜೆಪಿ ನಾಯಕರು ಕರೆದಿದ್ದರೂ ಪ್ರಚಾರಕ್ಕೆ ಹೋಗುತ್ತಿದ್ದೆ ಎಂದು ಶಿವಣ್ಣ ಹೇಳಿದ್ದಾರೆ, ಅವರ ಪ್ರೀತಿಗೆ ಧನ್ಯವಾದ ಎಂದು ಸಂಸದ ಹೇಳಿದರು.