ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ

ಸಾಮಾನ್ಯವಾಗಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಗೆ ಹೋದಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ಅಲ್ಲಿರುವ ರಸ್ತೆಗಳಾಗಲೀ, ರೈಲು ಅಥವಾ ಇತರೆ ಸಾರಿಗೆಗಳ ಬಗ್ಗೆ ಹೆಚ್ಚಾದ ಮಾಹಿತಿ ಇರುವುದಿಲ್ಲ. ಹಾಗೆಯೇ ಚೀನಾ ಯುವತಿಯೊಬ್ಬಳು ಶ್ರೀಲಂಕಾದ ರೈಲಿನಲ್ಲಿ ಬಾಗಿಲ ಹೊರಗೆ ದೇಹ ಬಾಗಿಸಿ ರೀಲ್ಸ್​ ಮಾಡಲು ಹೋಗಿ ಜೀವಕ್ಕೇ ಕುತ್ತು ತಂದಿರುವ ಘಟನೆಯ ವಿಡಿಯೋ ವೈರಲ್ ಆಗಿದೆ.