ಪುನೀತ್ ರಾಜ್ಕುಮಾರ್ ಅವರು ‘ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಕಾರ್ಯಕ್ರಮ ಅನೇಕರಿಗೆ ಇಷ್ಟವಾಗಿತ್ತು. ಈ ಪ್ರೋಗ್ರಾಂಗೆ ದೊಡ್ಡ ಅಭಿಮಾನಿ ಬಳಗ ಇತ್ತು. ಈಗ ಇದನ್ನು ನೆನಪಿಸಿಕೊಳ್ಳುವ ಕೆಲಸ ಆಗಿದೆ. ಅಪ್ಪು ಸಮಾಧಿ ಬಳಿ ಕಲಾಕೃತಿ ಪ್ರತಿಷ್ಠಾಪನೆ ಮಾಡಲಾಗಿದೆ. ಪುನೀತ್ ಸೂಟ್ ಧಿರಿಸಿ, ಹಾಟ್ ಸೀಟ್ನಲ್ಲಿ ಕೂತಿರುವ ರೀತಿಯಲ್ಲಿ ಈ ಕಲಾಕೃತಿ ಇದೆ.