ಕಲಬುರಗಿ ಕಳ್ಳಿಯರು

ಬಳೆ ಲಪಟಾಯಿಸಿದ ಮಹಿಳೆ ಅದನ್ನು ಬಚ್ಚಿಟ್ಟುಕೊಳ್ಳುವ ಮೊದಲು ತನ್ನನ್ನು ಯಾರಾದರೂ ಗಮನಿಸುತ್ತಿದ್ದಾರಾ ಅಂತ ಸುತ್ತಮುತ್ತ ನೋಡುತ್ತಾಳೆ. ಯಾರೂ ನೋಡಲಿಲ್ಲ ನಿಜ ಅದರೆ ಕೆಮೆರಾ ಆಕೆಯ ಸಂಪೂರ್ಣ ಕೃತ್ಯ ಸೆರೆಹಿಡಿಯಿತು. ದೃಶ್ಯಗಳನ್ನು ಆಧರಿಸಿ ಕಲಬುರಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.