ಅವನ ಮನೆಯಲ್ಲಿ ಶ್ರೇಯಸ್ ಮಾತ್ರ ಗಡದ್ದಾಗಿ ಊಟ ಮಾಡುತ್ತಿದ್ದರೆ ಕಾರ್ತೀಕ್ ಸೇರಿದಂತೆ ಉಳಿದವರೆಲ್ಲ ಡೈನಿಂಗ್ ಟೇಬಲ್ ಸುತ್ತ ನಿಂತು ನೋಡುತ್ತಿದ್ದಾರೆ. ಇನ್ನೊಂದು ಫೋಟೋದಲ್ಲಿ ಶ್ರೇಯಸ್, ಕಾರ್ತೀಕ್ ಮತ್ತು ಇನ್ನೊಬ್ಬ ವ್ಯಕ್ತಿ ಸ್ನೇಹಿತರ ಹಾಗೆ ಕೈ ಕೈ ಹಿಡಿದು ಫೋಟೋ ಹಿಡಿಸಿಕೊಂಡಿದ್ದಾರೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ ಶ್ರೇಯಸ್ ಗೆ ಸುಳ್ಳು ಹೇಳುವ ಅವಶ್ಯಕತೆ ಏನಿತ್ತು ಅಂತ!