Tulip Garden: ಶ್ರೀನಗರದ ಖ್ಯಾತ ಇಂದಿರಾ ಗಾಂಧಿ ಟ್ಯೂಲಪ್ ಉದ್ಯಾನವನ ಓಪನ್

ಜಮ್ಮು ಪ್ರಾಂತ್ಯದಲ್ಲಿರುವ ನೂತನ ಸನ್ಸಾರ್ ಟ್ಯೂಲಪ್ ಉದ್ಯಾನವನನ್ನು ಏಪ್ರಿಲ್ ನಲ್ಲಿ ಸಾರ್ವಜನಿಕರ ಭೇಟಿಗೆ ಮುಕ್ತ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಹೇಳಿದರು. ಈ ಉದ್ಯಾವನದಲ್ಲಿ 25 ಟ್ಯೂಲಪ್ ಪ್ರಜಾತಿಯ 2.75 ಸಸಿಗಳಿವೆ.