HDK: ಸಿದ್ದರಾಮಯ್ಯ ಮತಕ್ಷೇತ್ರ ವರುಣಾದಲ್ಲಿ JDS ಅಭ್ಯರ್ಥಿ ಬಲಾಬಲದ ಬಗ್ಗೆ HDK ರಿಯಾಕ್ಷನ್

ವರುಣಾ ಮತಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಾ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ಗೆಲ್ಲುವ ಬಗ್ಗೆ ಅತ್ಮವಿಶ್ವಾಸ ವ್ಯಕ್ತಪಡಿಸಲಿಲ್ಲ.