ಅತಿಥಿ ಸತ್ಕಾರದಿಂದ ಏನು ಪ್ರಯೋಜನ?

ನಮ್ಮ ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಿದಂತೆ ಅತಿಥಿಗಳ್ಯಾರಾದರು ಮನೆಗೆ ಬಂದರೆ ಅವರನ್ನು ದೇವರೇ ಬಂದಂತೆ ನೋಡಬೇಕು. ಕಾಲು ತೊಳೆದು, ನೀರು ಕೊಟ್ಟು , ಊಟ ಬಡಿಸಿ, ವಿಶ್ರಾಂತಿ ನೀಡಿ ಸತ್ಕರಿಸಬೇಕು, ಸೇವೆ ಮಾಡಬೇಕು. ಇದರಿಂದ ದೇವರ ಸೇವೆಯಷ್ಟೇ ಫಲ ಸಿಗುತ್ತೆ ಎನ್ನಲಾಗುತ್ತೆ.