K.H Muniyappa: ಸ್ಥಳೀಯ‘ಕೈ’ ಮುಖಂಡರಿಗೆ ಶಾಕ್​ ಕೊಡೋಕೆ ಮಾಜಿ ಸಂಸದ ಪ್ಲಾನ್

ಟಿಕೆಟ್ ನೀಡಿರುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಸ್ಥಳೀಯ ಕಾಂಗ್ರೆಸ್ ಮುಖಂಡರು (Congress leaders) ಅವರ ಪರ ಪ್ರಚಾರ ಮಾಡಲು ಮುಂದಾಗುತ್ತಿಲ್ಲ.