DK Shivakumar: ತಳ್ಳಾಡ್ಕೊಂಡ್.. ನೂಕಾಡ್ಕೊಂಡ್... ಕೊನೆಗೂ ಬಂದ್ರು ಡಿಕೆಶಿ
ಮೈಸೂರು ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ರನ್ನು ಸ್ವಾಗತಿಸಲು ಸಾವಿರಾರು ಜನ ನೆರೆದಿದ್ದರು.