ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು

ಬಿಗ್​ಬಾಸ್ ಸೀಸನ್ 11 ಆರಂಭವಾದಾಗ ಪ್ರತಿದಿನ ಜಗಳಗಳೇ ತುಂಬಿರುತ್ತಿದ್ದವು. ಲಾಯರ್ ಜಗದೀಶ್ ಇನ್ನೂ ಕೆಲವರು ಇದ್ದಾಗಂತೂ ಬರೀ ಜಗಳವೇ ತುಂಬಿರುತ್ತಿತ್ತು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಬಿಗ್​ಬಾಸ್ ಮನೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿದ್ದ.