ಬಸ್ ಚಾಲಕನ ದುಂಡಾವರ್ತನೆ

ಡಿವಿಜನಲ್ ಕಂಟ್ರೋಲರ್ ಚಾಲಕನ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಡಿಪೋ ಮ್ಯಾನೇಜರ್ ಗೆ ನಿರ್ದೇಶನ ನೀಡಿದರೆ ಅವನು ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳಬಹುದು.