ನಂದಿಧ್ವಜ ಸ್ತಂಭಕ್ಕೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪೂಜೆ

ಗಣ್ಯರು ಪೂಜೆ ಸಲ್ಲಿಸುವಾಗ ನೆರದಿದ್ದ ಜನಕ್ಕೆ ಅವರೊಂದಿಗೆ ಕಾಣಿಸಿಕೊಳ್ಳುವ ತವಕ. ಹಾಗಾಗಿ, ಅಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ ಹೆಚ್ ಮುನಿಯಪ್ಪ ಮತ್ತು ಸಂಸದ ಪ್ರತಾಪ್ ಸಿಂಹಗೆ ನಂದಿಧ್ವಜ ಸ್ತಂಭದ ಬಳಿ ಹೋಗೋದು ಸಾಧ್ಯವಾಗಲ್ಲ. ಹಿರಿಯ ಮುನಿಯಪ್ಪ ಪಡುವ ಪಡಿಪಾಟಲು ಗಮನಿಸುವ ಪ್ರತಾಪ್ ಸಚಿವನಿಗೆ ಮುಂದೆ ಹೋಗಲು ದಾರಿ ಮಾಡಿಕೊಡುತ್ತಾರೆ.