ಮನೆ ಬಿಟ್ಟು ಹೋಗ್ತೀನೆಂದ ತ್ರಿವಿಕ್ರಮ್, ತಪ್ಪು ಆಗಿದ್ದು ಎಲ್ಲಿ

ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈಗಾಗಲೇ ಸ್ಪರ್ಧಿ ಶೋಭಾ ಶೆಟ್ಟಿ ಮನೆಯಿಂದ ಸ್ವ ಇಚ್ಛೆಯಿಂದ ಹೊರಗೆ ಹೋಗಿದ್ದಾರೆ. ಇದೀಗ ತ್ರಿವಿಕ್ರಮ್ ಸಹ ಹೊರ ಹೋಗುವ ಮಾತನ್ನಾಡಿದ್ದಾರೆ.