ರಾಜ್ಯದಲ್ಲಿ ನಡೆದ ಮೂರು ಉಪ ಚುನಾವಣೆ ಫಲಿತಾಂಶಗಳನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪೋಸ್ಟ್ ಮಾರ್ಟಮ್ ಮಾಡುವ ಕೆಲಸ ಅರಂಭಿಸಿದ್ದಾರೆ. ಮುಸ್ಲಿಂ ಸಮುದಾಯದ ಹಾಗೆ ಬೇರೆ ಸಮುದಾಯದ ಮತದಾರರು ಸಹ ಜೆಡಿಎಸ್ ಕೈ ಬಿಟ್ಟರು, ಮಹಾರಾಷ್ಟ್ರದಲ್ಲಿ ನಡೆದಂತೆ ಇಲ್ಲಿ ನಡೆಯಲಿಲ್ಲ ಎಂದು ಅಶೋಕ ಹೇಳಿದರು.