ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಟಿ

ಪ್ರಜ್ವಲ್ ವಿಡಿಯೋಗಳನ್ನು ಮಾಡಿದ್ದು ಬೇರೆ ವಿಚಾರ ಅದರೆ, ಅವುಗಳನ್ನು ಹಂಚುವ ಕೆಲಸ ಕಾಂಗ್ರೆಸ್ ಯಾಕೆ ಮಾಡಿತು? ಆ ಸಂತ್ರಸ್ತೆಯರ ಗತಿಯೇನು? ಅವರಿಗೆ ನ್ಯಾಯ ಸಿಗುತ್ತದೆ ಅಂತ ವಿಡಿಯೋಗಳನ್ನು ಹಂಚಿದ್ರಾ? ಪೆನ್ ಡ್ರೈವ್ ಗಳನ್ನು ಹಂಚುವ ಹಿಂದಿನ ಉದ್ದೇಶವೇನು? ನನ್ನ ನೋವಿರೋದು ಸಂತ್ರಸ್ತೆಯರ ವಿಷಯದಲ್ಲಿ ಅಂತ ಕುಮಾರಸ್ವಾಮಿ ಹೇಳುತ್ತಾರೆ.