ಸಿದ್ದರಾಮಯ್ಯ ಮಕ್ಕಳೊಂದಿಗೆ ಮಾತಾಡುತ್ತಿರುವಾಗ ಒಬ್ಬ ಮಹಿಳಾ ಅಧಿಕಾರಿ ಅಲ್ಲಿಗೆ ಬರುತ್ತಾರೆ. ಶಾಲೆಗೆ ಯಾವತ್ತಾದರೂ ಸರ್ಪ್ರೈಸ್ ವಿಸಿಟ್ ಕೊಡ್ತೀಯೇನಮ್ಮ ಅಂತ ಸಿಎಂ ಕೇಳುತ್ತಾರೆ. ಅವರನ್ನು ಶಾಲೆಯಲ್ಲಿ ನೋಡಿ ಶಾಕ್ಗೊಳಗಾಗಿದ್ದ ಅಧಿಕಾರಿ ಹೂಂ ಸರ್ ಹೌದು ಸರ್ ಎನ್ನುತ್ತಾರೆ. ಮುಖ್ಯಮಂತ್ರಿಯವರೊಂದಿಗೆ ಬೇರೆ ಅಧಿಕಾರಿಗಳೂ ಇದ್ದರು.