Pradeep Eswar: ಸಂಸದ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯಗೆ ಟಾಂಗ್ ಕೊಟ್ಟ ಪ್ರದೀಪ್ ಈಶ್ವರ್

ಛತ್ತೀಸ್ ಗಢ್ ನಿಂದ ಅಕ್ಕಿ ತರಿಸಿಕೊಳ್ಳುವುದು ರಾಜ್ಯ ಸರ್ಕರಕ್ಕೆ ಸಮಸ್ಯೆಯೇನೂ ಇಲ್ಲ ಆದರೆ, ಸಾರಿಗೆ ವೆಚ್ಚ ತುಂಬಾ ಅಗೋದ್ರಿಂದ ಅ ಆಪ್ಷನ್ ಅನ್ನು ಬದಿಗಿರಿಸಲಾಗಿದೆ ಎಂದು ಈಶ್ವರ್ ಹೇಳಿದರು.