ದೆಹಲಿಯಲ್ಲಿ ಸಚಿವ ಕೃಷ್ಣ ಬೈರೇಗೌಡ

ರಾಜ್ಯದ ಪರವಾಗಿ ವಾದಿಸಿದ ಕಪಿಲ್ ಸಿಬಲ್, ರೈತ ಸಂಘನೆಗಳ ಪರ ವಾದ ಮಾಡಿದ ಪ್ರಶಾಂತ ಭೂಷಣ್, ರಾಜ್ಯದ ಆಟಾರ್ನಿ ಜನರಲ್ ಶಶಿಕಿರಣ್ ಮತ್ತು ಇತರ ಅಧಿಕಾರಿಗಳ ಸಂಯುಕ್ತ ಪ್ರಯತ್ನದಿಂದ ರಾಜ್ಯಕ್ಕೆ ನೆರವಾಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.