ಚಿಕ್ಕಮಗಳೂರು: ಡಿಪೋ ಮ್ಯಾನೇಜರ್ ಒತ್ತಡಕ್ಕೆ ಕೆಟ್ಟು ಹೋದ ಬಸ್ ಚಾಲನೆ! ಪ್ರಯಾಣಿಕರ ಆಕ್ರೋಶ

ಡಕೋಟ ಕೆಎಸ್​ಆರ್​ಟಿಸಿ ಬಸ್​ಗಳನ್ನು ರಸ್ತೆಗಿಳಿಸುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಇದರಿಂದ ಅವಾಂತಗಳು ಸೃಷ್ಟಿಯಾಗುತ್ತಿವೆ. ಹೀಗಿದ್ದರೂ ಡಿಪ್ಪೋ ಮ್ಯಾನೇಜರ್ ಒತ್ತಡಕ್ಕೆ ಮಣಿದ ಚಾಲಕರೊಬ್ಬರು ಗೇರ್ ಸಮಸ್ಯೆ ಇದ್ದರೂ ಪ್ರಯಾಣಿಕರನ್ನು ಹತ್ತಿಸಿ ಬಸ್ ಚಾಲನೆ ಮಾಡಿದ ಪ್ರಕರಣ ಚಿಕ್ಕಮಗಳೂರಿನಲ್ಲಿ ನಡೆದಿದೆ. ವಿಚಾರ ತಿಳಿದ ಪ್ರಯಾಣಿಕರು ಚಾಲಕನನ್ನು ತರಾಟೆಗೆ ತೆಗದುಕೊಂಡಿದ್ದಾರೆ.