ಮಹಿಳೆಯರಿಗೆ Free ಬಸ್ ಸಂಚಾರದಿಂದ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾದ ಬಿಲ್ ಮೊತ್ತ ಎಷ್ಟು ನೋಡಿ..

ಈಗ ಆ ಹಣವನ್ನು ಸರ್ಕಾರವೇ ನಿಗಮಕ್ಕೆ ಪಾವತಿಸಬೇಕು, ಸರ್ಕಾರ ನೀಡುವುದು ತಡವಾದರೆ, ನೌಕರರ ಸಂಬಳವೂ ವಿಳಂಬವಾಗುತ್ತದೆ!