Kharge v/s Aswath: ಕಮಿಷನ್ ರೇಟ್​ ಕಾರ್ಡ್ ಆರೋಪಕ್ಕೆ ರೊಚ್ಚಿಗೆದ್ದ ಖರ್ಗೆ

ಖರ್ಗೆ ಇಲಾಖೆಯಲ್ಲಿ ಏನು ಅಕ್ರಮ ನಡೆಯತ್ತಿದೆ ಅಂತ ದಾಖಲೆ ಕೊಡುವುದಾಗಿ ಅಶ್ವಥ್ ಪ್ರತ್ಯಾಸ್ಪೀಕರ್ ಯುಟಿ ಖಾದರ್ ಮಧ್ಯ ಪ್ರವೇಶಿದರೂ ವಾಕ್ಸಮರ ನಿಲ್ಲೋದಿಲ್ಲ.