ನಂದಿನಿ ಹಾಲು_ ಶಿವಮೊಗ್ಗ ಗೃಹಿಣಿಯರ ಆಕ್ರೋಶ

ದರ ಹೆಚ್ಚಳಕ್ಕೆ ಸಂಬಂಧಪಟ್ಟವರು ಹೊಣೆಗಾರಿಕೆಯನ್ನು ಬೇರೆಯವರ ಮೇಲೆ ಜಾರಿಸಿ ನಂದಿನಿ ತುಪ್ಪದಿಂದ ಕೈತೊಳೆದು, ನಂದಿನಿ ಹಾಲು ಕುಡಿದು ಸುಮ್ಮನಾಗುತ್ತಿದ್ದಾರೆ!