ಧಾರವಾಡದಲ್ಲಿ ಶ್ರೀರಾಮನ ಬೃಹತ್ ಪ್ರತಿಮೆ ಅನಾವರಣಗೊಳ್ಳಲಿದೆ. ಸಿಮೆಂಟ್ನಲ್ಲಿ ನಿರ್ಮಿಸಿರುವ ಶ್ರೀರಾಮನ ಪ್ರತಿಮೆ 21 ಅಡಿ ಎತ್ತರವಿದೆ.