ಪ್ರಚಾರದ ವೇಳೆ HDKಗೆ 50 ಸಾವಿರ ರೂ. ಚೆಕ್ ಕೊಟ್ಟ ಬಾಲಕಿ ಮಾತಿಗೆ HDKನೇ ಶಾಕ್

ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭ್ಯರ್ಥಿ ಜವರಾಯಗೌಡ ಜೊತೆ ಕುಮಾರಸ್ವಾಮಿ ಪ್ರಚಾರ ಮಾಡ್ತಿದ್ರು.. ತಾತಗುಣಿ ಏರಿಯಾದಲ್ಲಿ ಬಾಲಕಿಯೊಬ್ಬಳು ಕುಮಾರಸ್ವಾಮಿಗೆ 50 ಸಾವಿರ ರೂ. ಚೆಕ್ ಕೊಟ್ಟು ಒಂದು ಬೇಡಿಕೆ ಇಟ್ಟರು.. ಅದನ್ನ ಕೇಳಿ ಸ್ವತಃ ಕುಮಾರಸ್ವಾಮಿನೇ ಫಿದಾ ಆದ್ರು..