Darshan Thoogudeepa's director Vasu talks about his demands

ದರ್ಶನ್​ಗಾಗಿ ನಾಲ್ಕು ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ವಾಸು, ಮುಂಚೆ ದರ್ಶನ್ ಹೇಗಿದ್ದರು ಎಂಬ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಇಡುತ್ತಿದ್ದ ಬೇಡಿಕೆಗಳು, ಸಹ ನಟ-ನಟಿಯರೊಟ್ಟಿಗೆ ಅವರು ವರ್ತಿಸುತ್ತಿದ್ದ ರೀತಿ ಇತರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದಾರೆ.