ತಮಿಳುನಾಡಿನ ಮಟ್ಟುತಾವಣಿ ಬಸ್ ನಿಲ್ದಾಣದಲ್ಲಿರುವ ಮಧುರೈನ ಕಮಾನು ಕೆಡಗುವ ಸಮಯದಲ್ಲಿ ಅವಶೇಷಗಳು ಮೈಮೇಲೆ ಬಿದ್ದ ಪರಿಣಾಮ ಜೆಸಿಬಿ ಚಾಲಕ ಸಾವನ್ನಪ್ಪಿದ್ದು, ಗುತ್ತಿಗೆದಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. 5ನೇ ವಿಶ್ವ ತಮಿಳು ಸಮ್ಮೇಳನದ ಸ್ಮರಣಾರ್ಥವಾಗಿ 1981 ರಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕಮಾನು ರಸ್ತೆ ಅಗಲೀಕರಣಕ್ಕೆ ತೊಂದರೆಯಾಗುತ್ತಿತ್ತು