ವೈಕುಂಠ ಏಕಾದಶಿ, ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ

ಈ ದಿನ ಹಾವೇರಿಯಲ್ಲಿ ಶಿವಬಸವ ಯೋಗಿಗಳ ಪುಣ್ಯಸ್ಮರಣೆ ನಡೆಯುತ್ತದೆ. ಇಂದು ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಇಂದು ಜನ್ಮದಿನ ಆಚರಿಸಿಕೊಳ್ಳುವರು, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭವಾಗಲಿ ಶತಮಾನಭವತಿ ದೀರ್ಘಾಯುಷ್ಮಾನುಭವ. ಇಂದಿನ ದ್ವಾದಶ ರಾಶಿಗಳ ಫಲಫಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.