ಸಚಿನ್ ಹಣ ನೀಡಿದ್ದರ ಬಗ್ಗೆ ಎಲ್ಲ ದಾಖಲೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳು ತಮ್ಮಲ್ಲಿವೆ ಎಂದು ಹೇಳುವ ಪ್ರಕಾಶ್ ತನ್ನ ಸಹೋದರ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎನ್ನುತ್ತಾರೆ. ಕಳೆದ 2-3 ತಿಂಗಳಿಂದ ಹಣ ವಾಪಸ್ಸು ನೀಡುವಂತೆ ಅವರನ್ನು ಕೇಳಲಾಗುತ್ತಿತ್ತು, ಅದರೆ ಅವರು ಮಾತ್ರ ಮುಖ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನ್ನ ಮೊಬೈಲ್ ಫೋನ್ ಸ್ವಿಚ್ಚಾಫ್ ಮಾಡಿದ್ದರು ಎಂದು ಪ್ರಕಾಶ್ ಹೇಳುತ್ತಾರೆ.