ಮಧು ಬಂಗಾರಪ್ಪ, ಸಚಿವ

ಅಸಲಿಗೆ, ಈ ಸ್ವಾಮಿಯ ಹಿನ್ನೆಲೆ ಏನು ಅಂತ ಪತ್ತೆ ಮಾಡಿ, ಅವರು ಬಂದಿದ್ದು ಎಲ್ಲಿಂದ, ಸಾರ್ವಜನಿಕವಾಗಿ ಕಣ್ಣೀರು ಹಾಕೋದು ಯಾಕೆ ಮೊದಲಾದ ಸಂಗತಿಗಳನ್ನು ಪತ್ತೆ ಹಚ್ಚಿ ಅಂತ ಸಚಿವ ಹೇಳಿದರು. ಧರ್ಮದ ಹೆಸರಲ್ಲಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುವ ಇಂಥವರಿಗೆಲ್ಲ ಫುಟೇಜ್ ನೀಡಬೇಡಿ, ತನ್ನೊಂದಿಗಿ ನಡೆಸಿರುವ ಈ ಮಾತುಕತೆಯನ್ನೂ ದಯವಿಟ್ಟು ಪ್ರಸಾರ ಮಾಡಬೇಡಿ ಎಂದು ಮಧು ಬಂಗಾರಪ್ಪ ಹೇಳಿದರು.