ಬಳ್ಳಾರಿ ಸೆಂಟ್ರ,ಲ್ ಜೈಲಿಗೆ ಆಗಮಿಸಿರುವ ವೈದ್ಯರ ತಂಡ

ಬಳ್ಳಾರಿ ಕೇಂದ್ರೀಯ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೆಂದು ವೈದ್ಯರು ಹೇಳಿದ್ದಾರೆ. ಜ್ಯೂನಿಯರ್ ವೈದ್ಯರು ಅಥವಾ ಇಂಟರ್ನ್​ಗಳು ದರ್ಶನ್ ಸಮಸ್ಯೆಗೆ ಪರಿಹಾರ ಒದಗಿಸಬಲ್ಲರೆ ಅನ್ನೋದೇ ಮುಖ್ಯ ಪ್ರಶ್ನೆ.