ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರಕ್ಕೆ ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧವಾಗಿದೆ. ಸೈಕ್ಲೋನ್ನಿಂದಾಗಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಮಂಗಳೂರಿನ ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲತೀರದಲ್ಲಿ ತೆಂಗಿನಮರಗಳು ಸಮುದ್ರಪಾಲು... ಕಡಲಂಚಿನ ಮನೆಗಳ ಒಂದೊಂದೇ ಭಾಗ ಕುಸಿಯುತ್ತಿವೆ. ಸೈಕ್ಲೋನ್ ತೀವ್ರತೆಯ ಎಕ್ಸ್ಕ್ಲೂಸಿವ್ ದೃಶ್ಯಗಳು ಟಿವಿ9ನಲ್ಲಿ..