ಬಿಪರ್​ಜಾಯ್ ಸೈಕ್ಲೋನ್ ಆರ್ಭಟದ ಎಕ್ಸ್​​ಕ್ಲೂಸಿವ್ ಸಮುದ್ರ ತೀರದ ದೃಶ್ಯಗಳು

ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರಕ್ಕೆ ಅರಬ್ಬೀ ಸಮುದ್ರ ಸಂಪೂರ್ಣ ಪ್ರಕ್ಷುಬ್ಧವಾಗಿದೆ. ಸೈಕ್ಲೋನ್​​ನಿಂದಾಗಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಮಂಗಳೂರಿನ ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲತೀರದಲ್ಲಿ ತೆಂಗಿನಮರಗಳು ಸಮುದ್ರಪಾಲು... ಕಡಲಂಚಿನ ಮನೆಗಳ ಒಂದೊಂದೇ ಭಾಗ ಕುಸಿಯುತ್ತಿವೆ. ಸೈಕ್ಲೋನ್​ ತೀವ್ರತೆಯ ಎಕ್ಸ್​ಕ್ಲೂಸಿವ್​ ದೃಶ್ಯಗಳು ಟಿವಿ9ನಲ್ಲಿ..