ಡಾ.ಶಿವರಾಜ್ಕುಮಾರ್ ನಟನೆಯ ಮೋಸ್ಟ್ ಅವೈಟೆಡ್ ಸಿನ್ಮಾ ಘೋಸ್ಟ್. ಇಂದು ರಾಜ್ಯಾದ್ಯಂತ ತೆರೆಕಂಡು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಮಧ್ಯರಾತ್ರಿಯಿಂದಲೇ ಸಿನ್ಮಾ ಪ್ರದರ್ಶನವಾಗ್ತಿದ್ದು, ಶಿವಣ್ಣ ಅಭಿಮಾನಿಗಳು ಹಾಗೂ ಸಿನ್ಮಾ ನೋಡಿದ ಪ್ರೇಕ್ಷಕರು ಏನಂತಾರೆ?