ಚಿತ್ರ ವಿಚಿತ್ರ ಅಪರಾಧ ಪ್ರಕರಣಗಳು ಆಗಾಗ ವರದಿಯಾಗುತ್ತಿರುವುದು ಸಾಮಾನ್ಯ. ಆದರೆ, ನೆಲಮಂಗಲದಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕಾನೂನು ಬಾಹಿರವಾಗಿ ನಾಲ್ಕು ಮದುವೆಯಾಗಿ ನಾಲ್ಕನೇ ಪತ್ನಿಗೆ ಕೊಡಲೆಂದು ಮೂರನೇ ಪತ್ನಿಯ ಚಿನ್ನ ಕದ್ದು ಕೊನೆಗೆ ಮಗನಿಂದಲೇ ಏಟು ತಿಂದಿದ್ದಾನೆ. ಈ ಬಗ್ಗೆ ‘ಟಿವಿ9’ ಎಕ್ಸ್ಕ್ಲೂಸಿವ್ ವಿಡಿಯೋ ಇಲ್ಲಿದೆ