ಸಿದ್ದು, ಡಿಕೆ ಬಗ್ಗೆ ಪರಮೇಶ್ವರ್ ಮಾರ್ಮಿಕ ಮಾತು

ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಸಲಹೆಯನ್ನೂ ಕೇಳಿಲ್ಲ. 7 ಸ್ಥಾನಕ್ಕೆ ಎಷ್ಟು ಅರ್ಜಿಗಳು ಬಂದಿವೆ ಎಂಬುದು ನನಗೆ ಗೊತ್ತಿಲ್ಲ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಇವಾಗ ಕಾಲ ಮೀರಿ ಹೋಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.