ವೇದಿಕೆ ಮೇಲೆ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಇತರರು

0 seconds of 1 minute, 28 secondsVolume 0%
Press shift question mark to access a list of keyboard shortcuts
00:00
01:28
01:28
 

ಜನರ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದಿನ ನಡುವೆ ಎದ್ದು ನಿಲ್ಲುವ ಶಿವಕುಮಾರ್ ಎಲ್ಲರಿಗೂ ನಮಸ್ಕರಿಸಿ ಅಭಿನಂದನೆ ಸ್ವೀಕರಿಸುತ್ತಾರೆ. ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಿವಕುಮಾರ್​ಗೆ ಬೋಕೆ ನೀಡಿ ಸ್ವಾಗತ ಕೋರುತ್ತಾರೆ. ಇದು ಕಾರ್ಮಿಕ ಇಲಾಖೆಯ ಕಾರ್ಯಕ್ರಮ ಆಗಿದ್ದರಿಂದ ಲಾಡ್ ಅವರೇ ಎಲ್ಲ ಅತಿಥಿಗಳನ್ನು ಸ್ವಾಗತಿಸಿದರು.