ಅಶ್ವಿನಿ ಗೌಡ,, ಕರವೇ ಮಹಿಳಾ ಘಟಕದ ಅಧ್ಯಕ್ಷೆ

ರಾಜ್ಯದ ಸಂಸದರು ಕೇವಲ ಕೇಂದ್ರ ಸರ್ಕಾರವನ್ನು ಓಲೈಸುವುದಲ್ಲೇ ಮಗ್ನರಾಗಿದ್ದಾರೆ, ತಾವು ಕರ್ನಾಟಕ ಜನತೆಯ ಪ್ರತಿನಿಧಿಗಳು ಅನ್ನೋದು ಮರೆತು ಹೊಗಿರುವುದರಿಂದ ಅವರಿಗೆ ಬಿಸಿ ಮುಟ್ಟಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ ಅಂತ ಅಶ್ವಿನಿ ಗೌಡ ಹೇಳಿದರು. ನಮ್ಮ ಸಂಸದರು ಯಾಕೆ ತೆಪ್ಪಗಿದ್ದಾರೆ, ಅವರಲ್ಲಿ ತಾಕತ್ತಿಲ್ವಾ? ನಮ್ಮಂತೆ ಅವರು ಕಾವೇರಿ ನೀರು ಕುಡಿಯಲ್ವಾ ಅಂತ ಆಶ್ವಿನಿ ಗೌಡ ಪ್ರಶ್ನಿಸಿದರು.