ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಮ್ಮ ವಿರುದ್ಧ ಅರೋಪಗಳಿಗೆ ಉತ್ತರಿಸಲು ನಿರಾಕರಿಸಿದ ಶಿವಕುಮಾರ್, ಕುಮಾರಣ್ಣ ಬಗ್ಗೆಯಾಗಲೀ, ಹೆಚ್ ಡಿ ದೇವೇಗೌಡರ ಬಗ್ಗೆಯಾಗಲೀ ಕಾಮೆಂಟ್ ಮಾಡಲ್ಲ, ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯುತ್ತಿದೆ, ಎಲ್ಲಾದಕ್ಕೂ ಮತದಾರರು ಉತ್ತರ ಕೊಡುತ್ತಾರೆ ಎಂದು ಹೇಳಿದರು. ಆದರೆ, ಡಿಕೆ ಸುರೇಶ್ ಹೇಳಿಕೆಗಳನ್ನು ನೀಡುತ್ತಿದ್ದಾರೆ.