ವೈದ್ಯಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಚಂದ್ರುಗೆ ಸಂವೇದನೆ, ಪರಿಜ್ಞಾನ ಇಲ್ಲವೇ? ಅವರು ನೀಡುತ್ತಿರುವ ಹಣದ ಮೊತ್ತದ ಬಗ್ಗೆ ನಾವು ಖಂಡಿತ ಮಾತಾಡುತ್ತಿಲ್ಲ, ಆ ವಿಷಯದಲ್ಲಿ ಅಪಾರ್ಥ ಬೇಡ. ಶಾಸಕರೇ, ಶೋಕತಪ್ತ ಕುಟುಂಬಗಳಿಗೆ ಈಗ ಅಗತ್ಯವಿರೋದು ನಿಮ್ಮ ಹಣವಲ್ಲ. ಸಾಂತ್ವನ ಮತ್ತು ಸಮಾಧಾನ