Shivarajkumar: ಪ್ರತಾಪ್ ಸಿಂಹ, ವಿ.ಸೋಮಣ್ಣ ಆರೋಪಕ್ಕೆ ಶಿವಣ್ಣ ರಿಯಾಕ್ಷನ್!

ಸೋಮಣ್ಣ ಮತ್ತು ಪ್ರತಾಪ್ ಇಬ್ಬರೂ ತನಗೆ ಆತ್ಮೀಯರೆಂದು ಹೇಳಿದ ಶಿವರಾಜ್ ಕುಮಾರ್ ಎಲ್ಲ ರಾಜಕೀಯ ಪಕ್ಷಗಳಲ್ಲೂ ತನಗೆ ಬೇಕಾದವರಿದ್ದಾರೆ ಎಂದರು.