ಡಾ. ಬಸವರಾಜ ಗುರೂಜಿ ಅವರು ಜೂನ್ 2 ರಿಂದ8ರ ವರೆಗಿನ ವಾರ ರಾಶಿ ಭವಿಷ್ಯವನ್ನು ತಿಳಿಸಿದ್ದಾರೆ. ಮೇಷ, ವೃಷಭ ಮತ್ತು ಮಿಥುನ ರಾಶಿಯವರಿಗೆ ಈ ವಾರ ಅದೃಷ್ಟ ಮತ್ತು ಆರ್ಥಿಕ ಲಾಭದ ಯೋಗವಿದೆ. ಆದರೆ, ಕೆಲವು ರಾಶಿಯವರು ಆರೋಗ್ಯ ಮತ್ತು ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು. ಪ್ರತಿಯೊಂದು ರಾಶಿಗೂ ವಿಶೇಷ ಸಲಹೆಗಳು ಮತ್ತು ಮಂತ್ರಗಳನ್ನು ತಿಳಿಸಲಾಗಿದೆ.