ಕಾಂಗ್ರೆಸ್ ಸೇರ್ಪಡೆಯಾದ ಗೀತಾ ಶಿವರಾಜ್ಕುಮಾರ್. ಕಾಂಗ್ರೆಸ್ ಪರವಾಗಿ ಗೀತಾ ಶಿವರಾಜ್ಕುಮಾರ್ಗೆ ಸ್ವಾಗತ. ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ. ಬಂಗಾರಪ್ಪ ಪುತ್ರಿ, ಡಾ.ರಾಜ್ ಕುಮಾರ್ ಸೊಸೆ ಗೀತಾ.